Help:Extension:UniversalLanguageSelector/Input methods/kn-transliteration
Vowels(ಸ್ವರಾಕ್ಷರಗಳು)
editಕನ್ನಡ | ಅ | ಆ | ಇ | ಈ | ಉ | ಊ | ಋ | ೠ | ಎ | ಏ | ಐ | ಒ | ಓ | ಔ | ಅಂ | ಅಃ |
---|---|---|---|---|---|---|---|---|---|---|---|---|---|---|---|---|
ಇಂಗ್ಲಿಷ್ | a | A aa |
i | I ii ee |
u | U oo |
R | RR | e | E | Y ai |
o | O | W au |
aM | aH |
Categorised Consonants(ವ್ಯಂಜನಗಳು)
editಕ-ವರ್ಗ
editಕ್ | ಖ್ | ಗ್ | ಘ್ | ಙ್ |
---|---|---|---|---|
k | K kh |
g | G gh |
~g ~N |
ಚ-ವರ್ಗ
editಚ್ | ಛ್ | ಜ್ | ಝ್ | ಞ್ |
---|---|---|---|---|
c | C ch |
j | J jh |
~j ~n |
ಟ-ವರ್ಗ
editಟ್ | ಠ್ | ಡ್ | ಢ್ | ಣ್ |
---|---|---|---|---|
T | Th | D | Dh | N |
ತ-ವರ್ಗ
editತ್ | ಥ್ | ದ್ | ಧ್ | ನ್ |
---|---|---|---|---|
t | th | d | dh | n |
ಪ-ವರ್ಗ
editಪ್ | ಫ್ | ಬ್ | ಭ್ | ಮ್ |
---|---|---|---|---|
p | ph |
b | B bh |
m |
Uncategorised Consonants(ಅವರ್ಗೀಯ ವ್ಯಂಜನಗಳು)
editಯ್ | ರ್ | ಱ್ | ಲ್ | ವ್ | ಶ್ | ಷ್ | ಸ್ | ಹ್ | ಳ್ | ೞ್ |
---|---|---|---|---|---|---|---|---|---|---|
y | r | q ~r |
l | v V w |
S sh |
Sh shh |
s | h | L | Q ~l |
ಫ಼ ಮತ್ತು ಜ಼
editಜ಼್ | ಫ಼್ |
---|---|
z | f |
Complete letter (ಪೂರ್ಣಾಕ್ಷರಗಳು ಮತ್ತು ಒತ್ತಕ್ಷರಗಳು)
editವ್ಯಂಜನವನ್ನು ಸ್ವರದೊಂದಿಗೆ ಸೇರಿಸುವುದರಿಂದ ಪೂರ್ಣಾಕ್ಷರಗಳು ಮೂಡುತ್ತವೆ. ಹಾಗೆಯೇ, ಅರ್ಧಾಕ್ಷರದ ಜೊತೆ ಬೇರೆ ಅಕ್ಷರವನ್ನು ಸೇರಿಸಿ ಒತ್ತಕ್ಷರವನ್ನು ಪಡೆಯಬಹುದು.
ಉದಾಹರಣೆಗೆ:
- ಸ = ಸ್ + ಅ = sa
- ರ್ವ = ರ್ + ವ+ ಅ = rva
- ಜ್ಞ = ಜ್ + ಞ್ + ಅ = j~na
- ಸ್ವಾ = ಸ್ + ವ್ + ಆ = svA
- ತಂ = ತ್ + ಅ + ಂ = taM
- ತ್ರ್ಯ = ತ್ + ರ್ + ಯ್ + ಅ = trya
ಸೂಚನೆ : ಹ ಒತ್ತು ನೀಡಲು ~h ಬಳಸಿ.
- d~ha = ದ್ಹ
- d~he = ದ್ಹೆ
- d~ho = ದ್ಹೊ
ರ ಒತ್ತಕ್ಷರಗಳು
edit- ರ್‍ಯ= ರ್ + zn + ಯ್ + ಅ = rxya
- ರ್‍ಕ = ರ್ + zn + ಕ್ + ಅ = rxka
ಅರ್ಧಾಕ್ಷರಗಳನ್ನು ಬರೆಯುವುದು (Zero width NON joiner ಉಪಯೋಗಿಸಿ)
editಎರಡು ವ್ಯಂಜನಗಳನ್ನು ಜೋಡಿಸದೆಯೆ(ಒತ್ತಕ್ಷರ ಬರದಂತೆ) ಬರೆಯಲು x ಉಪಯೋಗಿಸಿ.
ಉದಾ:
- rAjxkumAr = ರಾಜ್‌ಕುಮಾರ್
- kiMgxsTan = ಕಿಂಗ್‌ಸ್ಟನ್
ಸ್ವರಕ್ಕೆ ಒತ್ತು ಕೊಡುವುದು (Zero width Joiner ಉಪಯೋಗಿಸಿ)
editಸ್ವರಕ್ಕೆ ಒತ್ತು ಕೊಡಲು ಸ್ವರದ ನಂತರ X ಉಪಯೋಗಿಸಿ.
ಉದಾ:
- ಆಯ್ = ಆ + ZWJ + ಯ್ = AXy
- ಆಯ್‌ನ್ = ಆ + ZWJ + ಯ್ + ZWNJ + ನ್ = AXyxn
ಸೂಚನೆ: ಈಗ ಲಭ್ಯವಿರುವ ಫಾಂಟ್‌ನಲ್ಲಿರುವ ತಾಂತ್ರಿಕ ತೊಂದರೆಯಿಂದಾಗಿ ರ ಅಕ್ಷರಕ್ಕೆ ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ . ೧೧.೦೮ ಮತ್ತು ಕೆಳಗಿನ ಉಬಂಟು ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಯಾವುದೇ ಸ್ವರಕ್ಕೆ ಒತ್ತು ಕೊಡುವುದು ಸಾಧ್ಯವಿಲ್ಲ.
ಕಾಗುಣಿತ
editಕನ್ನಡ | ಕ | ಕಾ | ಕಿ | ಕೀ | ಕು | ಕೂ | ಕೃ | ಕೄ | ಕೆ | ಕೇ | ಕೈ | ಕೊ | ಕೋ | ಕೌ | ಕಂ | ಕಃ |
---|---|---|---|---|---|---|---|---|---|---|---|---|---|---|---|---|
ಇಂಗ್ಲಿಷ್ | ka | kA kaa |
ki | kI kii kee |
ku | kU koo |
kR | kRR | ke | kE | kY kai |
ko | kO | kW kau |
kaM | kaH |
ಸೂಚನೆ: ಅಕ್ಷರಗಳ ಮಧ್ಯೆ ಅನುಸ್ವಾರ (ಂ) ಚಿಹ್ನೆಯ ಅವಶ್ಯಕತೆಯಿದ್ದಲ್ಲಿ M (Shift + m) ಅನ್ನು ಬಳಸಿ. ಸೊನ್ನೆ ಬಳಸಬೇಡಿ. ಹಾಗೆಯೇ ಪದಗಳ ಮಧ್ಯೆ ವಿಸರ್ಗ ಚಿಹ್ನೆಯ (ಃ) ಅವಶ್ಯಕತೆಯಿದ್ದಲ್ಲಿ H (Shift + h) ಅನ್ನು ಬಳಸಿ.
ಅರ್ಕಾವತ್ತು
editಒಂದು ಅಕ್ಷರಕ್ಕೆ ಅರ್ಕಾವತ್ತು ಕೊಡಲು ಅಕ್ಷರಕ್ಕೆ ಮೊದಲು r ಒತ್ತಿರಿ.
ಉದಾ:
- ಕರ್ನಾಟಕ, karnATaka
- ಕರ್ಣ, karNa
Digits(ಅಂಕಿಗಳು)
editಕನ್ನಡ | ೦ | ೧ | ೨ | ೩ | ೪ | ೫ | ೬ | ೭ | ೮ | ೯ |
---|---|---|---|---|---|---|---|---|---|---|
ಇಂಗ್ಲಿಷ್ | 0 | 1 | 2 | 3 | 4 | 5 | 6 | 7 | 8 | 9 |
Other(ಇತರ)
editಚಿಹ್ನೆ | ॐ | ಽ |
---|---|---|
ಇಂಗ್ಲಿಷ್ | O~M | // |