ವಿಷಯ ಅನುವಾದ

This page is a translated version of the page Content translation/Infographic and the translation is 90% complete.
ವಿಷಯ ಅನುವಾದದೊಡನೆ ವಿಕಿಪೀಡಿಯವನ್ನು ಹೇಗೆ ಅನುವಾದ ಮಾಡುವುದು
ವಿಷಯ ಅನುವಾದವು ಮೂಲ ಲೇಖನದ ಮುಂದೆ ಅನುವಾದಗಳನ್ನು ರಚಿಸಲು ಅನುಮತಿಸುತ್ತದೆ

ನೀರಸ ಕ್ರಮಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಕೊಂಡಿಗಳು, ವಿಭಾಗಗಳು, ಅಥವಾ ಆರಂಭಿಕ ಅನುವಾದಗಳಿಗಾಗಿ ಯಾವುದೇ ಹುಡುಕಾಟದ ಅವಶ್ಯಕತೆ ಇಲ್ಲ.

ವಿಕಿಪೀಡಿಯಾದಲ್ಲಿ ಇದು ಈಗಾಗಲೆ ಲಭ್ಯವಿದೆ!

  1. ಒಂದು ಖಾತೆಯನ್ನು ತೆರೆಯಿರಿ

ಬೀಟಾದಲ್ಲಿ ಇದನ್ನು ಸಕ್ರಿಯಗೊಳಿಸಿ

  1. "ಕೊಡುಗೆಗಳು" ಗೆ ಹೋಗಿ
  2. ಅನುವಾದ ಮಾಡಲು ಪ್ರಾರಂಭಿಸಿ!

More info at Content translation